ಹೋಮ್ » ವಿಡಿಯೋ » ರಾಜ್ಯ

ಸಿಎಂ ಕುಮಾರ​ಸ್ವಾಮಿ ವಿರುದ್ಧ ಅಂಬರೀಶ್ ಅಭಿಮಾನಿಗಳು ಗರಂ

ರಾಜ್ಯ12:29 PM February 05, 2019

ಸಿಎಂ ಕುಮಾರಸ್ವಾಮಿ ವಿರುದ್ಧ ಅಂಬಿ ಅಭಿಮಾನಿಗಳು ಗರಂ ಆಗಿದ್ದು, ಮಂಡ್ಯದಿಂದ ನಿಖೀಲ್​ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ದೇವೇಗೌಡರಿಂದ ಕುಟುಂಬ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಹಾಸನ, ರಾಮನಗರ ಜಿಲ್ಲೆ ಆಯ್ತು, ಈಗ ಮಂಡ್ಯದಲ್ಲಿ ಕುಟುಂಬ ರಾಜಕೀಯ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಏನೇ ಆದರೂ ಮಂಡ್ಯ ಕ್ಷೇತ್ರ ಬಿಟ್ಟು ಕೊಡಲ್ಲ ಎಂದು ಗರಂ ಆಗಿದ್ದಾರೆ.

sangayya

ಇತ್ತೀಚಿನದು Live TV