ಮೈತ್ರಿ ಸರ್ಕಾರಕ್ಕೆ ಖಡಕ್​ ಸಂದೇಶ ರವಾನಿಸಿದ ಅತೃಪ್ತರು

  • 12:22 PM July 17, 2019
  • state
Share This :

ಮೈತ್ರಿ ಸರ್ಕಾರಕ್ಕೆ ಖಡಕ್​ ಸಂದೇಶ ರವಾನಿಸಿದ ಅತೃಪ್ತರು

ನಾಳೆ ನಡೆಯಲಿರುವ ವಿಶ್ವಾಸಮತಕ್ಕೆ ಯಾವುದೇ ಕಾರಣಕ್ಕೂ ನಾವು ಹಾಜರಾಗುವುದಿಲ್ಲ. ನಮ್ಮ ನಿರ್ಧಾರಕ್ಕೆ ಬದ್ಧವಾಗಿದ್ದೇವೆ ಎಂದು ಅತೃಪ್ತ ಶಾಸಕರು ಮುಂಬೈನಿಂದ ಮೈತ್ರಿ ಸರ್ಕಾರಕ್ಕೆ ಖಡಕ್​ ಸಂದೇಶ ರವಾನಿಸಿದ್ದಾರೆ.