ಹೋಮ್ » ವಿಡಿಯೋ » ರಾಜ್ಯ

Pothole Problem: ಬೆಂಗಳೂರಿನ ವಿಲ್ಸನ್ ಗಾರ್ಡನ್ ಪ್ರದೇಶದ ರಸ್ತೆಗಳ ಸ್ಥಿತಿಗತಿಯ ರಿಯಾಲಿಟಿ ಚೆಕ್

ರಾಜ್ಯ14:22 PM October 23, 2019

ಬೆಂಗಳೂರು: ರಸ್ತೆ ಗುಂಡಿಗಳನ್ನು ಮುಚ್ಚಲು ನ. 10ಕ್ಕೆ ಬಿಬಿಎಂಪಿ ಡೆಡ್ಲೈನ್ ನೀಡಿದೆ. ಆ ಗಡುವು ಸಮೀಪಿಸುತ್ತಿದ್ದರೂ ವಿಲ್ಸನ್ ಗಾರ್ಡನ್ ಪ್ರದೇಶದಲ್ಲಿ ರಸ್ತೆಗಳ ಸ್ಥಿತಿ ಉತ್ತಮಗೊಂಡಿಲ್ಲ. ಇಲ್ಲಿ ಸಂಚರಿಸುವ ವಾಹನ ಸವಾರರು ಜೀವ ಕೈಯಲ್ಲಿಟ್ಟುಕೊಂಡು ಸಾಗುತ್ತಿದ್ದಾರೆ. ಈ ಪ್ರದೇಶದ ರಿಯಾಲಿಟಿ ಚೆಕ್ ಈ ವಿಡಿಯೋದಲ್ಲಿದೆ.

sangayya

ಇತ್ತೀಚಿನದು Live TV
corona virus btn
corona virus btn
Loading