ಹೋಮ್ » ವಿಡಿಯೋ » ರಾಜ್ಯ

Pothole Problem: ಬೆಂಗಳೂರಿನ ಮೆಜೆಸ್ಟಿಕ್​ನಲ್ಲಿ ಹೇಗಿವೆ ರಸ್ತೆಗಳು? ಇಲ್ಲಿದೆ ರಿಯಾಲಿಟಿ ಚೆಕ್

ರಾಜ್ಯ14:06 PM October 23, 2019

ಬೆಂಗಳೂರು: ಕಳಪೆ ಕಾಮಗಾರಿ, ದುರಸ್ತಿ ಕಾರ್ಯ ಹೀಗೆ ವಿವಿಧ ಕಾರಣಗಳಿಂದ ಹದಗೆಟ್ಟಿರುವ ಬೆಂಗಳೂರಿನ ರಸ್ತೆಗಳು ಈಗ ಮಳೆಯ ಆರ್ಭಟಕ್ಕೆ ಸಿಕ್ಕು ಇನ್ನಷ್ಟು ಅಧ್ವಾನವಾಗಿವೆ. ಬಹುತೇಕ ಪ್ರತಿಯೊಂದು ರಸ್ತೆಯಲ್ಲೂ ಹಲವು ಗುಂಡಿಗಳು ನಿರ್ಮಾಣವಾಗಿದೆ. ಮೆಜೆಸ್ಟಿಕ್ ಹಾಗೂ ಸುತ್ತಮುತ್ತಲ ರಸ್ತೆಗಳು ಹೇಗಿವೆ ಎಂಬ ರಿಯಾಲಿಟಿ ಚೆಕ್ ಇಲ್ಲಿದೆ.

sangayya

ಇತ್ತೀಚಿನದು Live TV
corona virus btn
corona virus btn
Loading