ಹೋಮ್ » ವಿಡಿಯೋ » ರಾಜ್ಯ

ಡೆಡ್ಲೈನ್ ಮುಗಿದರೂ ಬೆಂಗಳೂರಲ್ಲಿ ಬಾಯ್ತೆರೆದು ನಿಂತಿರುವ ರಸ್ತೆ ಗುಂಡಿಗಳು; ರಿಯಾಲಿಟಿ ಚೆಕ್

ರಾಜ್ಯ16:44 PM November 11, 2019

ಬೆಂಗಳೂರು: ನ. 10ರೊಳಗೆ ಬೆಂಗಳೂರಿನ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಿ ದುರಸ್ತಿ ಮಾಡುತ್ತೇವೆ ಎಂದು ಮೇಯರ್ ಗೌತಮ್ ಕುಮಾರ್ ಜೈನ್ ಭರವಸೆ ನೀಡಿದ್ದರು. ಅದರಂತೆ ನಿನ್ನೆ ಆ ಗಡುವು ಮುಗಿದಿದೆ. ಈ ಹಿನ್ನೆಲೆಯಲ್ಲಿ ನ್ಯೂಸ್18 ನಡೆಸಿದ ರಿಯಾಲಿಟಿ ಚೆಕ್ನಲ್ಲಿ ನಿಜ ದರ್ಶನ ವ್ಯಕ್ತವಾಗಿದೆ. ಬಸನವಗುಡಿ, ಚಿಕ್ಕಪೇಟೆ ಸೇರಿದಂತೆ ಹಲವು ಪ್ರದೇಶಗಳ ರಸ್ತೆಗಳಲ್ಲಿ ಲೆಕ್ಕವಿಲ್ಲದಷ್ಟು ಗುಂಡಿಗಳಿರುವುದು ಕಂಡುಬಂದಿದೆ.

sangayya

ಇತ್ತೀಚಿನದು Live TV

Top Stories

//