Video: ಮಹದಾಯಿ ಸಮಸ್ಯೆ ಬಗೆಹರಿಸಲು ರಿಯಲ್ 'ಕಾಮನ್ ಮ್ಯಾನ್'!
ನ್ಯೂಸ್ 18 ಕನ್ನಡವು ಸಂಕ್ರಾಂತಿ ಹಬ್ಬದ ಪ್ರಯುಕ್ತ 'ಸಂಕ್ರಾಂತಿಗೆ ಪೊಲಿಟಿಕಲ್ ಉಪೇಂದ್ರ' ಎಂಬ ಶೀರ್ಷಿಕೆಯಡಿಯಲ್ಲಿ ಉಪ್ಪಿಯ ಸಂದರ್ಶನ ನಡೆಸಿತ್ತು. ಕಾರ್ಯಕ್ರಮದಲ್ಲಿ ತಮ್ಮದೇ ಪಕ್ಷದ ಮೂಲಕ ರಾಜಕೀಯಕ್ಕೆ ಎಂಟ್ರಿ ನೀಡಿರುವ ಉಪ್ಪಿ ತಮ್ಮ ಕಲ್ಪನೆಯನ್ನು, ತಾವು ಮಾಡಬೇಕೆಂದಿರುವ ಕೆಲಸಗಳನ್ನು ಸವಿವರವಾಗಿ ತಿಳಿಸಿದ್ದಾರೆ. ಈ ಕಾರ್ಯಕ್ರಮದ ಎರಡನೇ ಭಾಗ ಹೀಗಿದೆ.
Featured videos
-
ಮಂಡ್ಯದ ಯೋಧನ ಕುಟುಂಬಕ್ಕೆ ಅರ್ಧ ಏಕರೆ ಜಮೀನು: ಸುಮಲತಾ
-
ದರ್ಶನ್ ಹುಟ್ಟುಹಬ್ಬದ ಸಂಭ್ರಮ
-
ಪ್ರಥಮ್ ಅಭಿನಯದ ನಟ ಭಯಂಕರ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿದ ದರ್ಶನ್ರ ಅಮ್ಮ..!
-
ದರ್ಶನ್ ಕೋರಿಕೆ ಈಡೇರಿಸಿದ ಅಭಿಮಾನಿಗಳು
-
ನಿರ್ಮಾಪಕಿ ಜಯಶ್ರೀ ದೇವಿ ನಿಧನ: ಅಂತಿಮ ದರ್ಶನ ಪಡೆದ ಸಿನಿ ಪ್ರಮುಖರು..!
-
ಸುದೀಪ್ಗಾಗಿ ಒನ್ಲೈನ್ ಕಥೆ ಬರೆದಿದ್ದು ಸತ್ಯ: ರಿಷಬ್ ಶೆಟ್ಟಿ
-
ನಿರ್ದೇಶಕನಾಗುವ ಮೊದಲು ರಿಷಬ್ ಸ್ಟ್ರಗಲ್ ಹೇಗಿತ್ತು ಗೊತ್ತಾ?
-
ಬೆಲ್ ಬಾಟಂ ಚಿತ್ರದ ಅಸಲಿ ಕಥೆ ಬಿಚ್ಚಿಟ್ಟ ರಿಷಬ್ ಶೆಟ್ಟಿ
-
ಚಂಬಲ್ ಸಿನಿಮಾ ಟ್ರೈಲರ್
-
ನಟಸಾರ್ವಭೌಮನಿಗೆ ಫಿದಾ ಆದ ಪ್ರೇಕ್ಷಕ: ಅಭಿಮಾನಿಗಳಿಗೆ ಚಿರಋಣಿ ಎಂದ ಅಪ್ಪು..!