ಹೋಮ್ » ವಿಡಿಯೋ » ರಾಜ್ಯ

Video: ಉಪ್ಪಿ ಪ್ರಕಾರ ಹಳ್ಳಿಗಳು ಹೇಗಿರಬೇಕು?: ಸಂದರ್ಶನದಲ್ಲಿ ರಿಯಲ್ ಸ್ಟಾರ್​ ಹೇಳಿದ್ದಿಷ್ಟು

ಮನರಂಜನೆ02:21 PM IST Jan 20, 2018

ನ್ಯೂಸ್ 18 ಕನ್ನಡವು ಸಂಕ್ರಾಂತಿ ಹಬ್ಬದ ಪ್ರಯುಕ್ತ 'ಸಂಕ್ರಾಂತಿಗೆ ಪೊಲಿಟಿಕಲ್ ಉಪೇಂದ್ರ' ಎಂಬ ಶೀರ್ಷಿಕೆಯಡಿಯಲ್ಲಿ ಉಪ್ಪಿಯ ಸಂದರ್ಶನ ನಡೆಸಿತ್ತು. ಕಾರ್ಯಕ್ರಮದಲ್ಲಿ ತಮ್ಮದೇ ಪಕ್ಷದ ಮೂಲಕ ರಾಜಕೀಯಕ್ಕೆ ಎಂಟ್ರಿ ನೀಡಿರುವ ಉಪ್ಪಿ ತಮ್ಮ ಕಲ್ಪನೆಯನ್ನು, ತಾವು ಮಾಡಬೇಕೆಂದಿರುವ ಕೆಲಸಗಳನ್ನು ಸವಿವರವಾಗಿ ತಿಳಿಸಿದ್ದಾರೆ. ಈ ಕಾರ್ಯಕ್ರಮದ ಮೊದಲ ಭಾಗ ಹೀಗಿದೆ.

webtech_news18

ಇತ್ತೀಚಿನದು Live TV