ಹೋಮ್ » ವಿಡಿಯೋ » ರಾಜ್ಯ

ಪಾಕ್ ವಿರುದ್ಧ ಯುದ್ಧದ ಪರಿಸ್ಥಿತಿ: ರಜೆ ಮೊಟಕುಗೊಳಿಸಿ ಕರ್ತವ್ಯದತ್ತ ತೆರಳಲು ಸಿದ್ದನಾದ ಯೋಧ

ರಾಜ್ಯ17:16 PM February 28, 2019

ರಜೆಗೆ ಬಂದಿದ್ದ ಯೋಧನಿಗೆ ವಾಪಸ್ಸಾಗುವಂತೆ ಕರೆ.ಬೀಳಗಿ ಪಟ್ಟಣದ ಯೋಧ ಹನುಮಂತ್ ಗೌಡರ್ ಗೆ ಕರೆ.ರಜೆ ಮೊಟಕುಗೊಳಿಸಿ ಕರ್ತವ್ಯದತ್ತ ತೆರಳಲು ಸಿದ್ದನಾದ ಯೋಧ.ಇನ್ನು 15ದಿನ ರಜೆ ಬಾಕಿ ಇರುವಾಗಲೇ ವಾಪಸ್ ಕರ್ತವ್ಯಕ್ಕೆ ಹಾಜರಾಗುವಂತೆ ಕರೆ.ಕಳೆದು ೩ ತಿಂಗಳ ಹಿಂದೆ ಪಂಜಾಬ್ ನಿಂದ ಗುಜರಾತ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ.ಸದ್ಯ ಗುಜರಾತನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ.ಕರೆ ಹಿನ್ನೆಲೆ ವಾಪಸ್ ಗುಜರಾತ್ ನತ್ತ ತೆರಳಲು ರೆಡಿಯಾದ ಹಣಮಂತ್ ಗೌಡರ್.ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದ ಯೋಧ ಹನಮಂತ್ ಗೌಡರ್

Shyam.Bapat

ಇತ್ತೀಚಿನದು Live TV

Top Stories

//