ಹೋಮ್ » ವಿಡಿಯೋ » ರಾಜ್ಯ

ರೈತರ ಮೂಗಿಗೆ ತುಪ್ಪ ಸವರಿದ ಕೇಂದ್ರ ಬಜೆಟ್​: ಕುರುಬೂರು ಶಾಂತಕುಮಾರ

ದೇಶ-ವಿದೇಶ19:02 PM February 01, 2018

ರೈತರ ಪರಿಸ್ಥಿತಿ ಇಂದು ಆಸ್ಪತ್ರೆಯ ಐಸಿಯುನಲ್ಲಿರುವ ರೋಗಿಯ ಪರಿಸ್ಥಿತಿಯಂತಿದೆ. ರೈತರ ಸಾಲ ಮನ್ನಾ ವಿಚಾರದಲ್ಲಿ ಬಜೆಟ್​ನಲ್ಲಿ ಚಕಾರ ಎತ್ತಿಲ್ಲ. ನಾಲ್ಕು ವರ್ಷಗಳಿಂದ ರೈತರನ್ನು ನಿರ್ಲಕ್ಷಿಸಿದ ಕೇಂದ್ರ ಸರ್ಕಾರ ಈಗ ರೈತ ಸಮುದಾಯದತ್ತ ಸ್ವಲ್ಪ ಗಮನ ಹರಿಸಿದೆ. ಈಗ ರೈತರ ಉತ್ಪನ್ನಗಳಿಗೆ ಒಂದೂವರೆ ಪಟ್ಟು ಬೆಲೆ ಹೆಚ್ಚುವರಿಯಾಗಿ ನೀಡುವುದಾಗಿ ಹೇಳಿದ್ದಾರೆ.

webtech_news18

ಇತ್ತೀಚಿನದು Live TV