ಹೋಮ್ » ವಿಡಿಯೋ » ರಾಜ್ಯ

ರಮೇಶ್ ಕೇವಲ ಪಿಎ ಆಗಿರಲಿಲ್ಲ, ಉತ್ತಮ ಸ್ನೇಹಿತನಾಗಿದ್ದ; ಜಿ. ಪರಮೇಶ್ವರ್, ಮಾಜಿ ಉಪಮುಖ್ಯಮಂತ್ರಿ

ರಾಜ್ಯ19:02 PM October 12, 2019

ಘಟನೆ ತಿಳಿಯುತ್ತಿದ್ದಂತೆ ಪರಮೇಶ್ವರ್ ಘಟನಾ ಸ್ಥಳಕ್ಕೆ ತೆರಳಿದ್ದು, ಆಪ್ತ ಸಹಾಯಕನ ಸಾವಿಗೆ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ರಮೇಶ್ ಕೇವಲ ನನ್ನ ಆಪ್ತ ಸಹಾಯಕ ಅಷ್ಟೇ ಆಗಿರಲಿಲ್ಲ. ನನ್ನ ಉತ್ತಮ ಸ್ನೇಹಿತನಂತಿದ್ದ . ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತಿದ್ದ. ತುಂಬಾ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಎಂದಿದ್ದಾರೆ.

sangayya

ಇತ್ತೀಚಿನದು

Top Stories

//