ಹೋಮ್ » ವಿಡಿಯೋ » ರಾಜ್ಯ

ರಮೇಶ್‍ಕುಮಾರ್​ರನ್ನು ಲೋಕಸಭಾ ಸದಸ್ಯರು ಎಂದ ಸಿದ್ದರಾಮಯ್ಯ!

ರಾಜ್ಯ14:35 PM February 05, 2019

ಸ್ಪೀಕರ್ ರಮೇಶ್‍ಕುಮಾರ್‍ರನ್ನ ಮಾಜಿ ಸಿಎಂ ಸಿದ್ದರಾಮಯ್ಯ ಲೋಕಸಭಾ ಸದಸ್ಯರು ಎಂದು ಸ್ವಾಗತಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಕಳೆದ ಭಾನುವಾರ ಕೋಲಾರದ ಜೂನಿಯರ್ ಕಾಲೇಜು ಮೈಧಾನದಲ್ಲಿ ಎಂವಿ ಕೃಷ್ಣಪ್ಪ ಅವ್ರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ,ಸ್ಪೀಕರ್ ರಮೇಶ್‍ಕುಮಾರ್‍ರನ್ನ ಆತ್ಮೀಯವಾಗಿ ಸ್ವಾಗತಿಸಲು ಹೋಗಿ, ಮಾನ್ಯ ಲೋಕಸಭಾ ಸದಸ್ಯರಾದ ರಮೇಶ್‍ಕುಮಾರ್ ರವರೇ ಎಂದು ಸಂಭೊದಿಸಿ ಸ್ವಾಗತ ಕೋರಿದ್ರು.

Shyam.Bapat

ಇತ್ತೀಚಿನದು

Top Stories

//