ಹೋಮ್ » ವಿಡಿಯೋ » ರಾಜ್ಯ

ಅನರ್ಹ ಶಾಸಕರನ್ನು ಸೋಲಿಸಿ ಜನರು ನನ್ನ ತೀರ್ಪನ್ನು ಪೂರ್ಣಗೊಳಿಸುತ್ತಾರೆ; ರಮೇಶ್ ಕುಮಾರ್

ರಾಜ್ಯ19:00 PM November 27, 2019

ಬೆಳಗಾವಿ(ನ.27): ಅನರ್ಹತೆಯನ್ನು ರಮೇಶ್ ಕುಮಾರ್​ ವ್ಯಕ್ತಿಗತವಾಗಿ ಮಾಡಿದಲ್ಲ. ಸಂವಿಧಾನದ ಅನುಚ್ಚೇದಗಳ ಪ್ರಕಾರ ಅನರ್ಹರಾಗಿ ಘೋಷಿಸಿದ್ದೇವೆ. ಸುಪ್ರೀಂ ಕೋರ್ಟ್​​​ ಕೂಡ ಅನರ್ಹರು ಅಂತಾ ಎತ್ತಿ ಹಿಡಿದಿದೆ ಎಂದು ಮಾಜಿ ಸ್ಪೀಕರ್​ ರಮೇಶ್ ಕುಮಾರ್​ ಹೇಳಿದರು. 

webtech_news18

ಇತ್ತೀಚಿನದು

Top Stories

//