ಹೋಮ್ » ವಿಡಿಯೋ » ರಾಜ್ಯ

ರಮೇಶ್​ ಕುಮಾರ್​, ವಿ.ಮುನಿಯಪ್ಪಗೆ ಮಾನ ಮರ್ಯಾದೆ ಇಲ್ಲ; ಕೆ.ಹೆಚ್​.ಮುನಿಯಪ್ಪ ವಾಗ್ದಾಳಿ

ರಾಜ್ಯ22:18 PM August 28, 2019

ರಮೇಶ್ ಕುಮಾರ್, ವಿ ಮುನಿಯಪ್ಪಗೆ ಮಾನ ಮರ್ಯಾದೆಯಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ಕೆಎಚ್ ಮುನಿಯಪ್ಪ ವಾಗ್ದಾಳಿ ನಡೆಸಿದ್ದಾರೆ. ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಪರ ಕೆಲಸ ಮಾಡಿದ್ದಾರೆ. ರಮೇಶ್ ಕುಮಾರ್, ವಿ ಮುನಿಯಪ್ಪ, ಎಸ್ ಎನ್ ನಾರಾಯಣಸ್ವಾಮಿ, ನಜೀರ್ ಅಹಮದ್ ಎಲ್ಲರೂ ದ್ರೋಹಿಗಳು. ಮಾನ ಮರ್ಯಾದೆ ಇದ್ದರೆ ಕಾಂಗ್ರೆಸ್ ಕಚೇರಿಗೆ ಇವರ್ಯಾರು ಬರಬಾರದು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಇವರೇ ಕಾರಣ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading