ಹೋಮ್ » ವಿಡಿಯೋ » ರಾಜ್ಯ

ರಮೇಶ ಜಾರಕಿಹೊಳಿ ಅಳಿಯಂದಿರೇ ಅವರ ದಾರಿ ತಪ್ಪಿಸುತ್ತಿದ್ದಾರೆ; ಲಖನ್​ ಜಾರಕಿಹೊಳಿ

ರಾಜ್ಯ15:49 PM July 02, 2019

ರಮೇಶ್​ ಜಾರಕಿಹೊಳಿ ರಾಜೀನಾಮೆ ಬಗ್ಗೆ ಅವರ ಸಹೋದರ ಲಖನ್​ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಒಂದು ವರ್ಷದಿಂದ ಹೇಳುತ್ತಾ ಬಂದೆವು. ಆದರೆ ಕಳೆದ 20 ವರ್ಷದಿಂದ ದಾರಿತಪ್ಪುತ್ತಿದ್ದಾರೆ. ಅವರ ಮೂರು ಜನ ಅಳಿಯರೇ ಅವರ ದಾರಿ ತಪ್ಪಿಸುತ್ತಿದ್ದಾರೆ. ಅದು ಗೋಕಾಕ್​ ಜನರಿಗೆ ಗೊತ್ತು. ಮುಂದಿನ ದಿನಗಳಲ್ಲಿ ಎಲ್ಲಾ ಗೊತ್ತಾಗುತ್ತೆ, ಕ್ಯಾಬಿನೆಟ್​, ಸಿಎಲ್​ಪಿ ಮೀಟಿಂಗ್​ಗೆ ಹೋಗಲ್ಲ. ಮುಂಬೈಗೆ ಹೋಗಿ ಕೂತ್ರು, ಅವರ ತಲೆಕೆಡಿಸಿ ಅವರನ್ನು ರಾಜಕೀಯವಾಗಿ ಹಾಳುಮಾಡಿದ್ದಾರೆ ಎಂದು ಸಹೋದರ ಲಖನ್​ ಜಾರಕಿಹೊಳಿ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//