ಹೋಮ್ » ವಿಡಿಯೋ » ರಾಜ್ಯ

ಆಪರೇಷನ್ ಕಮಲಕ್ಕೆ ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ ಕಾರಣ; ಹೊಸ ಬಾಂಬ್ ಹಾಕಿದ ರಮೇಶ್ ಜಾರಕಿಹೊಳಿ

ರಾಜ್ಯ15:54 PM September 07, 2019

ಬೆಳಗಾವಿ (ಸೆ. 7): ಕಾಂಗ್ರೆಸ್​-ಜೆಡಿಎಸ್ ಪಕ್ಷದ 20​ ಶಾಸಕರು ರಾಜೀನಾಮೆ ನೀಡಿದ್ದರಿಂದ ಮೈತ್ರಿ ಸರ್ಕಾರವೇ ಉರುಳಿ ಬಿದ್ದಿತ್ತು. ರಾಜೀನಾಮೆ ನೀಡಿದ ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋಗಿ ಸರ್ಕಾರ ಪತನಗೊಳಿಸುವ ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಹಾಕಿದ್ದಾರೆ.

sangayya

ಇತ್ತೀಚಿನದು

Top Stories

//