ಹೋಮ್ » ವಿಡಿಯೋ » ರಾಜ್ಯ

ಇಷ್ಟು ದಿನ ಕಣ್ಮರೆಯಾಗಿದ್ದು ಯಾಕೆ? ರಮೇಶ್ ಜಾರಕಿಹೊಳಿ, ಬಿ. ನಾಗೇಂದ್ರ ಹೇಳಿದ್ದೇನು?

ರಾಜ್ಯ15:31 PM February 13, 2019

ಬೆಂಗಳೂರು: ಹಲವು ದಿನಗಳಿಂದ ಕಾಂಗ್ರೆಸ್ನ ಯಾರ ಸಂಪರ್ಕಕ್ಕೂ ನಿಲುಕದೇ ಕಣ್ಮರೆಯಲ್ಲೇ ಇದ್ದ ರಮೇಶ್ ಜಾರಕಿಹೊಳಿ, ಬಿ. ನಾಗೇಂದ್ರ, ಮಹೇಶ್ ಕುಮಟಳ್ಳಿ ಮತ್ತು ಉಮೇಶ್ ಜಾಧವ್ ಅವರು ಇವತ್ತು ಸದನಕ್ಕೆ ಆಗಮಿಸಿ ಅಧಿವೇಶನದಲ್ಲಿ ಭಾಗಿಯಾದರು. ಅದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ ಮತ್ತು ಬಿ. ನಾಗೇಂದ್ರ ಅವರು ತಾವು ಇಷ್ಟು ದಿನ ಕಾಣಿಸದೇ ಇರುವುದಕ್ಕೆ ತಮ್ಮದೇ ಕಾರಣ ನೀಡಿದರು.

sangayya

ಇತ್ತೀಚಿನದು Live TV

Top Stories