ಹೋಮ್ » ವಿಡಿಯೋ » ರಾಜ್ಯ

ಏಕಾಏಕಿ ಓಲಾ ಸಂಸ್ಥೆಯ ವಾಹನಗಳನ್ನ ರದ್ದುಗೊಳಿಸುವುದು ಸರಿಯಲ್ಲ: ಶಾಸಕ ರಾಮದಾಸ್

ರಾಜ್ಯ14:07 PM March 24, 2019

ಓಲಾ ಸಂಸ್ಥೆಯ ವಾಹನ ಸಂಚಾರ ನಿರ್ಬಂಧ ವಿಚಾರ. ಮೈಸೂರಿನಲ್ಲಿ ಶಾಸಕ ರಾಮದಾಸ್ ಆಕ್ರೋಶ.ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಾಮದಾಸ್‌.ನೀವೆ 2021ರವರೆಗೆ ಚಾಲ್ತಿಗೆ ಅನುಮತಿ ನೀಡಿದ್ದೀರಾ.?ಆದರೆ ಈಗ ದಿಢೀರನೆ ದುರುದ್ದೇಶಪೂರ್ವಕವಾಗಿ ಸ್ಥಗಿತಕ್ಕೆ ಆದೇಶ ಹೊರಡಿಸಿದ್ದೀರಿ.ಇದನ್ನ ನಂಬಿಕೊಂಡು ಕರ್ನಾಟಕದಲ್ಲಿ 75 ಸಾವಿರ ಕುಟುಂಬಗಳು ಜೀವನ ಮಾಡುತ್ತಿವೆ.ನೀವು ದಿಢೀರನೆ ಈ ರೀತಿ ಮಾಡಿದರೆ ಅವರು ಎಲ್ಲಿಗೆ ಹೋಗುತ್ತಾರೆ.ಅವರು ತಪ್ಪು ಮಾಡಿದರೆ ಅವರಿಗೆ ಫೈನ್ ಹಾಕಿ.ಅದನ್ನ ಬಿಟ್ಟು ದುರುದ್ದೇಶದಿಂದ ಈ ರೀತಿ ಮಾಡವುದು ಸರಿಯಲ್ಲ.?ಈ ಕೂಡಲೆ ಈ ಕ್ರಮವನ್ನ ಕೈ ಬಿಡಬೇಕು.ಇಲ್ಲವಾದರೆ ನಾಲ್ಕು ಮಹಾನಗರಗಳಲ್ಲಿಯೂ ಉಗ್ರ ಹೋರಾಟ ಮಾಡಲಾಗುವುದು.ಮೈಸೂರಿನಲ್ಲಿ ನಾಳೆ ವಾಹನಗಳನ್ನ ಸೀಜ್ ಮಾಡಿದರೆ.ಕರ್ನಾಟಕ ‌ಉಚ್ಚ ನ್ಯಾಯಾಲಯದಲ್ಲಿ ದೂರ ಸಲ್ಲಿಸಲಾಗುವುದು.ಅಲ್ಲದೆ ಉಗ್ರ ಪ್ರತಿಭಟನೆ ನಡೆಸಲಾಗುವುದು.

Shyam.Bapat

ಇತ್ತೀಚಿನದು Live TV

Top Stories