ಇಂದಿನಿಂದ SSLC ಪರೀಕ್ಷೆ ಆರಂಭ ಹಿನ್ನೆಲೆ.ಪರೀಕ್ಷೆ ಎದುರಿಸಲಿರುವ ವಿಧ್ಯಾರ್ಥಿಗಳಿಗೆ ಧೈರ್ಯ ತುಂಬಿದ ಶಾಸಕ ರಾಮದಾಸ್.ಮೈಸೂರಿನಲ್ಲಿ ವಿಭಿನ್ನ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಶಾಸಕ.ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಸೆಂಟ್ ಮೇರಿಸ್ ಶಾಲೆಯಲ್ಲಿ ಶುಭಕೋರಿದ ರಾಮದಾಸ್.ಪರೀಕ್ಷಾರ್ಥಿಗಳಿಗೆ ಗುಲಾಬಿ ಹಾಗೂ ಪೆನ್ ನೀಡಿ ಶುಭಕೋರಿದ ರಾಮದಾಸ್.ಪ್ರಧಾನಿ ನರೇಂದ್ರ ಮೋದಿ ಬರೆದ ಎಕ್ಸಾಂವಾರಿಯರ್ಸ್ ಪುಸ್ತಕ ನೀಡಿ ಪ್ರೋತ್ಸಾಹಿಸಿದ ರಾಮದಾಸ್.ಪರೀಕ್ಷೆಯನ್ನ ಹಬ್ಬದಂತೆ ಆಚರಿಸುವಂತೆ ಕಿವಿಮಾತು ಹೇಳಿದ ಶಾಸಕ ರಾಮದಾಸ್.
Shyam.Bapat
Share Video

Featured videos
up next
7 ಸ್ಥಾನಗಳಿಗೆ 70ಕ್ಕೂ ಹೆಚ್ಚು ಆಕಾಂಕ್ಷಿಗಳು; ಇಂದು ಅಭ್ಯರ್ಥಿಗಳ ಪಟ್ಟಿ ಪ್ರಕಟ
Udupi: ಕಾರ್ ನಲ್ಲಿ ಪೆಟ್ರೋಲ್ ಸುರಿದುಕೊಂಡು ಜೋಡಿ ಆತ್ಮಹತ್ಯೆ; ಇಬ್ಬರ ಪೋಷಕರು ಹೇಳಿದ್ದೇನು?