ಹೋಮ್ » ವಿಡಿಯೋ » ರಾಜ್ಯ

ನಿತ್ಯಾನಂದನ ಅಣಕು ಶವಯಾತ್ರೆ; ಬಿಡದಿ ಸ್ವಾಮಿಯ ಫೋಟೋಗೆ ಬೆಂಕಿಯಿಟ್ಟು ಪ್ರತಿಭಟನೆ

ರಾಜ್ಯ22:12 PM November 26, 2019

ರಾಮನಗರ (ನ.26): ನಿತ್ಯಾನಂದನ ವಿರುದ್ಧ ರಾಮನಗರದಲ್ಲಿ ಪ್ರತಿಭಟನೆ ನಡೆದಿದೆ. ಈ ಕೂಡಲೇ ಕಳ್ಳಸ್ವಾಮಿಯನ್ನು ಬಂಧಿಸಿ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆದಿದ್ದು, ನಿತ್ಯಾನಂದ ನ ಅಣಕು ಶವಯಾತ್ರೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

webtech_news18

ಇತ್ತೀಚಿನದು

Top Stories

//