ಹೋಮ್ » ವಿಡಿಯೋ » ರಾಜ್ಯ

ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ಕೊಡಲು ನಿರಾಕರಿಸಿದ ಕೈ ಶಾಸಕ ರಾಮಲಿಂಗಾರೆಡ್ಡಿ

ರಾಜ್ಯ16:12 PM July 13, 2019

ನಾನು ಯಾವ ಶಾಸಕರನ್ನು ರಾಜೀನಾಮೆ ಕೊಡಿ ಅಂತ ಹೇಳಿಲ್ಲ. ಪಕ್ಷ ಬಿಟ್ಟು ಹೋಗಿ ಅಂತಾನೂ ಹೇಳಿಲ್ಲ. 15 ನೇ ತಾರೀಖಿನವರೆಗೂ ನಾನು ಯಾವ ರಾಜಕೀಯ ವಿಷಯದ ಬಗ್ಗೆನೂ ಮಾತಾಡಲ್ಲ. ಅಂದು ಸ್ಪೀಕರ್​ ರಮೇಶ್​ ಕುಮಾರ್​ ಅವರನ್ನು ಭೇಟಿಯಾಗುತ್ತೇನೆ ಎಂದು ಕೈ ಶಾಸಕ ರಾಮಲಿಂಗಾರೆಡ್ಡಿ ಹೇಳಿದರು.

sangayya

ಇತ್ತೀಚಿನದು

Top Stories

//