ಹೋಮ್ » ವಿಡಿಯೋ » ರಾಜ್ಯ

Video: ವರಮಹಾಲಕ್ಷ್ಮಿ ಹಬ್ಬದ ಪೂಜಾ ಸಂಭ್ರಮದಲ್ಲಿ ನಟಿ ರಕ್ಷಿತಾ ಪ್ರೇಮ್​..!

ರಾಜ್ಯ05:07 PM IST Aug 24, 2018

ಎಲ್ಲೆಡೆ ಇಂದು (ಆ.24) ವರಮಹಾಲಕ್ಷ್ಮಿ ಹಬ್ಬ. ಸ್ಯಾಂಡಲ್‍ವುಡ್ ತಾರೆಯರ ಮನೆಯಲ್ಲೂ ವರಮಹಾಲಕ್ಷ್ಮಿ ಹಬ್ಬದ ಆಚರಣೆ ಜೋರಾಗಿ ನಡೆಯಿತು. ಕ್ರೇಜಿ ಕ್ವೀನ್ ರಕ್ಷಿತಾ ಅವರೂ ಸಹ ಮನೆಯಲ್ಲಿ ಮಗ ಸೂರ್ಯನ ಜೊತೆ ಪೂಜೆ ಮಾಡಿದರು. ವರಮಹಾಲಕ್ಷ್ಮಿ ಹಬ್ಬದ ಖುಷಿ ರಕ್ಷಿತಾರಿಗೆ ಮನೆಯಲ್ಲಾದರೆ, ಇವತ್ತು ಸಂಜೆ ದುಬೈನಲ್ಲಿ ಬಹು ನಿರೀಕ್ಷಿತ 'ದಿ ವಿಲನ್' ಸಿನಿಮಾದ ಅದ್ದೂರಿ ಆಡಿಯೋ ರಿಲೀಸ್ ನಡೆಯಲಿದೆ. 

webtech_news18

ಇತ್ತೀಚಿನದು Live TV