ಹೋಮ್ » ವಿಡಿಯೋ » ರಾಜ್ಯ

ಮಹದಾಯಿ ಯೋಜನೆ ಆಗ್ರಹಿಸಿ ರೈತಸೇನೆಯಿಂದ ಪತ್ರ ಚಳವಳಿ

ರಾಜ್ಯ17:25 PM September 25, 2019

ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ರೈತಸೇನಾ ಸಂಘಟನೆಯಿಂದ ಪತ್ರ ಚಳವಳಿ ನಡೆಯಿತು. ರಾಜ್ಯಪಾಲರಿಗೆ ಒಂದು ಲಕ್ಷ ಪತ್ರಗಳನ್ನು ಬರೆಯುವ ಚಳವಳಿಗೆ ವಿವಿಧ ಮಠಾಧೀಶರು ಮತ್ತು ರೈತರು ಚಾಲನೆ ನೀಡಿದ್ರು. ಮಹದಾಯಿ ನ್ಯಾಯಾಧಿಕರಣದ ತೀರ್ಪು ಕೂಡಲೆ ಜಾರಿಯಾಗಬೇಕು‌. ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕು. ಮಹದಾಯಿ ನೀರು ಬಳಕೆಗೆ ಅವಕಾಶ ಕೊಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು‌ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಬೇಕೆಂದು ಆಗ್ರಹಿಸಿದ್ರು.

sangayya

ಇತ್ತೀಚಿನದು

Top Stories

//