ಹೋಮ್ » ವಿಡಿಯೋ » ರಾಜ್ಯ

ಹೆಬ್ಬಾಳ ಸಂಚಾರಿ ಪೊಲೀಸ್ ಇನ್ಸ್‌ಪೆಕ್ಟರ್ ರಿಂದ ಮಳೆ ನೀರು ತೆರವು ಕಾರ್ಯ

ರಾಜ್ಯ16:00 PM June 03, 2019

ಬೆಂಗಳೂರಿನಲ್ಲಿ ಮಳೆ‌ ನೀರು ತೆರವು ಮಾಡಿದ ಇನ್ಸ್‌ಪೆಕ್ಟರ್.ಹೆಬ್ಬಾಳ ಸಂಚಾರಿ ಪೊಲೀಸ್ ಇನ್ಸ್‌ಪೆಕ್ಟರ್ ರಿಂದ ಮಳೆ ನೀರು ತೆರವು.ಹೆಬ್ಬಾಳ ಸಂಚಾರಿ ಪೊಲೀಸ್ ಇನ್ಸ್‌ಪೆಕ್ಟರ್ ಪ್ರವೀಣ್ ಕುಮಾರ್.ಏರ್ ಪೊರ್ಟ್ ರಸ್ತೆಯ ಕೊಡಿಗೇಹಳ್ಳಿ ಫ್ಲೈ ಓವರ್ ಮೇಲೆ 3 ಅಡಿಯಷ್ಟು ನಿಂತಿದ್ದ ಮಳೆ ನೀರು. ಮೂರು ಬಾರಿ NHAI ಗೆ ಮಾಹಿತಿ ನೀಡಿದ್ರು ಸ್ಥಳಕ್ಕೆ ಬಾರದ ಅಧಿಕಾರಿಗಳು. ಪ್ರತಿ ಬಾರಿ ಮಳೆ ಬಂದಾಗ ಅದೇ ಜಾಗದಲ್ಲಿ ನೀರು ನಿಂತು ಟ್ರಾಫಿಕ್ ಜಾಮ್.

Shyam.Bapat

ಇತ್ತೀಚಿನದು

Top Stories

//