ಹೋಮ್ » ವಿಡಿಯೋ » ರಾಜ್ಯ

ಇಂದು ಬೆಂಗಳೂರಿನಲ್ಲಿ ವರುಣನ ಆರ್ಭಟ

ರಾಜ್ಯ17:55 PM February 09, 2019

ಇಂದು ಮತ್ತು ನಾಳೆ ಮಧ್ಯಾಹ್ನದ ನಂತರ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ಗುಡುಗು ಮಿಂಚು ಸಹಿತ ಮಳೆ ಮುಂದುವರೆಯಲಿದೆ.ವಾಯುಭಾರ ಕುಸಿತದಿಂದ ಈ ಮಳೆ ಸುರಿಯುತ್ತಿದ್ದು ಅನಾಹುತವಾಗುವಷ್ಟು ಹೆಚ್ಚಿನ ಪ್ರಮಾಣದಲ್ಲಿ ಬರುವುದಿಲ್ಲ. ತಮಿಳುನಾಡಿಗೆ ಹೊಂದಿಕೊಂಡಂತೆ ಇರುವ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ.

Shyam.Bapat

ಇತ್ತೀಚಿನದು Live TV

Top Stories

//