Home »
state »

raichur-people-welcome-cm-hd-kumaraswamy-in-different-way

ಸಿಎಂ ಸ್ವಾಗತಕ್ಕೆ ಪೂರ್ಣಕುಂಭಗಳೊಂದಿಗೆ ಸಜ್ಜಾದ ಮಹಿಳೆಯರು

ಇಂದು ರಾಯಚೂರಿನ ಕರೇಗುಡ್ಡಕ್ಕೆ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕರೇಗುಡ್ಡ ಗ್ರಾಮದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಸಿಎಂ ವಾಸ್ತವ್ಯ ಹೂಡಲಿರುವ ಕರೇಗುಡ್ಡ ಸರ್ಕಾರಿ ಶಾಲೆಯಲ್ಲಿ ಸಿದ್ಧತೆ ನಡೆದಿದ್ದು, ತಳಿರು-ತೋರಣಗಳಿಂದ ಅಲಂಕರಿಸಲಾಗಿದೆ. ಸಿಎಂ ಸ್ವಾಗತಕ್ಕಾಗಿ ಗ್ರಾಮದ ಮಹಿಳೆಯರು ಪೂರ್ಣಕುಂಭಗಳೊಂದಿಗೆ ಸಿದ್ಧರಾಗಿದ್ದು, ಎಲ್ಲೆಡೆ ಸಂಭ್ರಮ ವಾತಾವರಣ ಮನೆಮಾಡಿದೆ.

ಇತ್ತೀಚಿನದುLIVE TV