ಹೋಮ್ » ವಿಡಿಯೋ » ರಾಜ್ಯ

ರಾಯಚೂರಿನಲ್ಲಿ ಶಾಸಕರ ಎದುರೇ ಶಿಕ್ಷಣಾಧಿಕಾರಿಗೆ ಶಾಲಾ ವಿದ್ಯಾರ್ಥಿನಿ ತರಾಟೆ

ರಾಜ್ಯ13:47 PM November 07, 2019

ರಾಯಚೂರು; ಶಿಕ್ಷಕರ ಕೊರತೆ ಹಿನ್ನೆಲೆ, ಫೋನ್ನಲ್ಲೇ BEOಗೆ ವಿದ್ಯಾರ್ಥಿನಿ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಯಚೂರಿನ ಸಿರವಾರ ತಾಲೂಕಿನ ಮಲ್ಲಟ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದೆ. ಶಾಲೆಗೆ ಶಾಸಕ ರಾಜಾ ವೆಂಕಟಪ್ಪ ನಾಯಕ್ ಕರೆಸಿದ್ರು. ಶಾಸಕರ ಮುಂದೆಯೇ ಫೋನ್ನಲ್ಲಿ BEOಗೆ ಮೋನಿಕಾ ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲ. ಪಾಠ ಮಾಡೋರಿಲ್ಲದೇ ವಿದ್ಯಾಭ್ಯಾಸಕ್ಕೆ ತೊಂದರೆಯಾಗ್ತಿದೆ ಅಂತ ವಿದ್ಯಾರ್ಥಿನಿ ಅಳಲು ತೊಡಿಕೊಂಡ್ರು. ತಕ್ಷಣವೇ ಖಾಯಂ ಶಿಕ್ಷಕರ ನೇಮಕ ಮಾಡಿ ಅಂತ ಬಿಇಒಗೆ ಬಳಿ ವಿದ್ಯಾರ್ಥಿನಿ ಆಗ್ರಹಿಸಿದ್ದಾಳೆ. ಬಾಲಕಿ ತರಾಟೆಗೆ ತೆಗೆದುಕೊಂಡ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

sangayya

ಇತ್ತೀಚಿನದು Live TV

Top Stories