ಹೋಮ್ » ವಿಡಿಯೋ » ರಾಜ್ಯ

ಆರೋಪಿಗಳನ್ನು ಗಲ್ಲಿಗೇರಿಸಿ: ರಾಯಚೂರಿನ ಮೃತ ವಿದ್ಯಾರ್ಥಿನಿಯ ಪೋಷಕರ ಆಕ್ರೋಶ

ರಾಜ್ಯ01:48 PM IST Apr 19, 2019

ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಈಗ ಸಿಕ್ಕಿರುವ ಡೆತ್​ನೋಟ್ ನಮ್ಮ ಮಗಳು ಬರೆದದ್ದಲ್ಲ. ಸುದರ್ಶನ್ ಹಾಗೂ ಅವರ ಸ್ನೇಹಿತರು ಅತ್ಯಾಚಾರವೆಸಗಿ ಕೊಲೆ ಮಾಡಿ ಆತ್ಮಹತ್ಯೆ ಎಂಬಂತೆ ಬಿಂಬಿಸಿದ್ದಾರೆ ಅವರಿಗೆ ಗಲ್ಲುಶಿಕ್ಷೆ ಕೊಡಿ ಎಂದು ಮೃತ ವಿದ್ಯಾರ್ಥಿನಿ ಮಧು ಪತ್ತಾರ್ ಪೋಷಕರು ಆಗ್ರಹಿಸಿದ್ದಾರೆ

sangayya

ಇತ್ತೀಚಿನದು Live TV