ಹೋಮ್ » ವಿಡಿಯೋ » ರಾಜ್ಯ

(Video)ಕಾಲು ಜಾರಿ ಬಿದ್ದ ಕಾಂಗ್ರೆಸ್ ಮುಖಂಡನಿಗೆ ಮೇಲಕ್ಕೆತ್ತಿ ವಿಚಾರಿಸಿದ ರಾಹುಲ್ ಗಾಂಧಿ

ಟ್ರೆಂಡ್05:07 PM IST Feb 11, 2018

ಕೊಪ್ಪಳ(ಫೆ.11): ರಾಹುಲ್ ಗಾಂಧಿ ನಿನ್ನೆ ಬಳ್ಳಾರಿಯಲ್ಲಿ ಜನಶೀರ್ವಾದ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದ್ದರು. ಇದಾದ ಬಳಿಕ ಇವರು ದೇವಾಲಯಕ್ಕೆ ಬೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಗವಿಮಠದಿಂದ ಕೆಳಗೆ ಇಳಿಯುವಾಗ ಕಾಂಗ್ರೆಸ್ ಮುಖಂಡನೊಬ್ಬ ಕಾಲು ಜಾರಿ ಬಿದ್ದಿರುವ ಘಟನೆ ಸಂಭವಿಸಿದೆ. ರಾಹುಲ್ ಗಾಂಧಿ ಜೊತೆ ಕೊಪ್ಪಳದ ಗವಿ ಮಠಕ್ಕೆ ಭೇಟಿ ಕಾಂಗ್ರೆಸ್ ಮುಖಂಡ ನೀಡಿದ್ದರು. ಪೂಜೆ ಮುಗಿಸಿ ಹಿಂತಿರುಗುವಾಗ ಕಾಂಗ್ರೆಸ್ ಮುಖಂಡ ಕಾಲುಜಾರಿ ಬಿದ್ದಿದ್ದು, ಈ ವೇಳೆ ಕೆಳಗೆ ಬಿದಿದ್ದ ವ್ಯಕ್ತಿಯನ್ನು ರಾಹುಲ್ ಗಾಂಧಿಯೇ ಮೇಲಕ್ಕೆತ್ತಿ, ತಾನೇ ಖುದ್ದಾಗಿ ವಿಚಾರಿಸಿದ್ದಾರೆ. ಇವರ ಈ ವಿಡಿಯೋ ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಅಗುತ್ತಿದೆ.

webtech_news18

ಇತ್ತೀಚಿನದು Live TV