ಹೋಮ್ » ವಿಡಿಯೋ » ರಾಜ್ಯ

ಪಾಕಿಸ್ತಾನ ಮತ್ತು ರಾಹುಲ್ ಅವರದ್ದು ಒಂದೇ ಧ್ವನಿ: ಪ್ರಹ್ಲಾದ್ ಜೋಶಿ ಟೀಕೆ

ರಾಜ್ಯ17:23 PM August 30, 2019

ಹುಬ್ಬಳ್ಳಿ: ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ರಾಜಕಾರಣಿ. ಅವರ ಮತ್ತು ಪಾಕಿಸ್ತಾನದ ಧ್ವನಿ ಎರಡೂ ಒಂದೇ ರೀತಿಯಲ್ಲಿವೆ. ಕಾಶ್ಮೀರ ವಿಚಾರದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆ ಖಂಡನೀಯ. ಈ ಬಗ್ಗೆ ಸೋನಿಯಾ ಗಾಂಧಿ ಉತ್ತರ ಕೊಡಬೇಕು ಎಂದು ಬಿಜೆಪಿ ನಾಯಕ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.

sangayya

ಇತ್ತೀಚಿನದು Live TV

Top Stories