ಹೋಮ್ » ವಿಡಿಯೋ » ರಾಜ್ಯ

ಫೋಟೋಗ್ರಾಫರ್​ಗೆ ಕೈ ಕೊಟ್ಟ ರಾಹುಲ್ ಗಾಂಧಿ

ರಾಜ್ಯ15:00 PM January 25, 2019

ಒರಿಸ್ಸಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಅಲ್ಲಿನ ಬಿಬಿಎಚ್​ ವಿಮಾನ ನಿಲ್ದಾಣದಲ್ಲಿ ಇಳಿದು ಹೋಗುತ್ತಿದ್ದಾಗ ಪತ್ರಕರ್ತರು, ಫೋಟೋಗ್ರಾಫರ್​ಗಳು ರಾಹುಲ್ ಜೊತೆ ಮಾತನಾಡಲು ಧಾವಿಸುತ್ತಿದ್ದರು. ಅಲ್ಲಿದ್ದ ಫೋಟೋ ಜರ್ನಲಿಸ್ಟ್​ ಫೋಟೋ ತೆಗೆಯುವ ಭರದಲ್ಲಿ ಕಟ್ಟೆಯ ಮೇಲೆ ಹತ್ತಿದ್ದರು. ರಾಹುಲ್​ ಮುಂದೆ ಸಾಗುತ್ತಿದ್ದಂತೆ ತಳ್ಳಾಟ ಏರ್ಪಟ್ಟು ಫೋಟೋ ಜರ್ನಲಿಸ್ಟ್​ ಕೆಳಗೆ ಬಿದ್ದರು. ಆಗ ಸ್ವತಃ ರಾಹುಲ್ ಗಾಂಧಿ ಹಿಂತಿರುಗಿ ಬಂದು ಕೆಳಗೆ ಬಿದ್ದ ಫೋಟೋಗ್ರಾಫರ್​ ಕೈಹಿಡಿದು ಎಬ್ಬಿಸಿದ ವಿಡಿಯೋ ವೈರಲ್ ಆಗಿದೆ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading