ಹೋಮ್ » ವಿಡಿಯೋ » ರಾಜ್ಯ

ಮೇ 23 ರ ಬಳಿಕ ಸಿದ್ದರಾಮಯ್ಯ, ರಾಹುಲ್ ಗಾಂಧಿ ಹುಚ್ಚರಾಗುತ್ತಾರೆ; ಜಗದೀಶ್​ ಶೆಟ್ಟರ್​​

ರಾಜ್ಯ17:33 PM May 06, 2019

ಮೇ 23 ರ ಬಳಿಕ ಸಿದ್ದರಾಮಯ್ಯ, ರಾಹುಲ್​ ಗಾಂಧಿ ಹುಚ್ಚರಾಗುತ್ತಾರೆ ಎಂದು ಮಾಜಿ ಸಿಎಂ ಜಗದೀಶ್​​ ಶೆಟ್ಟರ್​​ ತಿರುಗೇಟು ನೀಡಿದ್ದಾರೆ. ಇಬ್ಬರು ಹುಚ್ಚಾಸ್ಪತ್ರೆಗೆ ಹೋಗುವ ಪರಿಸ್ಥಿತಿ ಬರುತ್ತೆ, ಅದಕ್ಕಾಗಿ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ. ಮೇ 23 ರ ಬಳಿಕ ಮೈತ್ರಿ ಸರ್ಕಾರ ಪತನವಾಗಲಿದೆ. ಅವರದೇ ತಪ್ಪಿನಿಂದ ದೋಸ್ತಿ ಸರ್ಕಾರ ಬೀಳುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.

sangayya

ಇತ್ತೀಚಿನದು Live TV

Top Stories