ಹೋಮ್ » ವಿಡಿಯೋ » ರಾಜ್ಯ

ಶಾಸಕತ್ವವೂ ಹೋಯ್ತು, ಎಂಎಲ್​ಎಸಿ ಯೂ ಡೌಟು; ಅಡಕತ್ತರಿಯಲ್ಲಿ ಆರ್.ಶಂಕರ್​

ರಾಜ್ಯ12:45 PM January 28, 2020

ಬೆಂಗಳೂರು(ಜ. 28): ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹೇಳಿದಂತೆ ನಾನು ನನ್ನ ಶಾಸಕ ಸ್ಥಾನವನ್ನೂ ತ್ಯಾಗ ಮಾಡಿದ್ದೇನೆ. ಹೀಗಾಗಿ ಸಚಿವ ಸ್ಥಾನ ನನ್ನ ಕೈತಪ್ಪುತ್ತೆ ಎಂದು ಅನ್ನಿಸುತ್ತಿಲ್ಲ. ಪಕ್ಷ ಹಾಗೂ ವ್ಯಕ್ತಿಗಳ ಬಗ್ಗೆ ನಾನು ವ್ಯತಿರೀಕ್ತ ಹೇಳಿಕೆಯನ್ನೂ ನೀಡಿಲ್ಲ. ಹೀಗಾಗಿ ನನಗೆ ಸಚಿವ ಸ್ಥಾನ ನೀಡುವುದು ಬಿಎಸ್​ವೈ ಅವರ ವಿವೇಚನೆಗೆ ಬಿಟ್ಟ ವಿಚಾರ. ಆದರೆ, ಸಿಎಂ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದು ಮಾಜಿ ಸಚಿವ ಆರ್​. ಶಂಕರ್​ ತಿಳಿಸಿದ್ದಾರೆ.

webtech_news18

ಇತ್ತೀಚಿನದು Live TV

Top Stories