ಹೋಮ್ » ವಿಡಿಯೋ » ರಾಜ್ಯ

ಮದ್ದೂರು ತಾಲೂಕು ಕಚೇರಿಗೆ ಜಿಲ್ಲಾ‌ ಉಸ್ತುವಾರಿ ಆರ್.ಅಶೋಕ್ ದಿಢೀರ್ ಭೇಟಿ

ರಾಜ್ಯ15:17 PM October 16, 2019

ಮದ್ದೂರು: ತಾಲೂಕು ಕಚೇರಿಗೆ ಜಿಲ್ಲಾ ಉಸ್ತುವಾರಿ ಆರ್.ಅಶೋಕ್ ದಿಡೀರ್ ಭೇಟಿ.ಮದ್ದೂರು ಕಚೇರಿಯಲ್ಲಿ ಕೆಲಸ ಕಾರ್ಯಗಳ ಬಗ್ಗೆ ಪರಿಶೀಲನೆ ಅಧಿಕಾರಿ ತರಾಟೆಗೆ. ಕಚೇರಿಗೆ ಗೈರಾದ ಅಧಿಕಾರಿಗಳ ಮಾಹಿತಿ ಪಡೆದು ಕ್ರಮ ಜರುಗಿಸದ ಹಿರಿಯ ಅಧಿಕಾರಿಗಳಿಗೆ ತರಾಟೆ.ಸಾರ್ವಜನಿಕ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿಬಾಯಿಸದ ತಾಲೂಕು ಆಡಳಿದ ವಿರುದ್ದ ಜಿಲ್ಲಾ ಉಸ್ತುವಾರಿ ಸಚಿವರ ಅಸಮಧಾನ.ಜಿಲ್ಲಾ ಉಸ್ತುವಾರಿ ಸಚಿವರ ದಿಢೀರ್ ಭೇಟಿ ವೇಳೆ ಉಪಸ್ಥಿತರಿದ್ದ. ಮದ್ದೂರು ಶಾಸಕ.

Shyam.Bapat

ಇತ್ತೀಚಿನದು Live TV

Top Stories