ಹೋಮ್ » ವಿಡಿಯೋ » ರಾಜ್ಯ

ಆರ್​.ಅಶೋಕ್​ಗೂ ಮುಖ್ಯಮಂತ್ರಿಯಾಗುವ ಯೋಗವಿದೆ; ಭವಿಷ್ಯ ನುಡಿದ ನಿಡುಮಾಮಿಡಿ ಶ್ರೀ

ರಾಜ್ಯ17:35 PM January 28, 2020

ಬೆಂಗಳೂರು (ಜ.28): ಈ ಹಿಂದೆ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಸಚಿವ ಆರ್​. ಅಶೋಕ್​ಗೆ ಮುಂದೆ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ನಿಡುಮಾಮಿಡಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ನಿಡುಮಾಮಿಡಿ ಮಠದ ಜಚನಿ ಸಂಶೋಧನೆ ಮತ್ತು ಅಧ್ಯಯನ ಪೀಠ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ವೀರಭದ್ರ ಚನ್ನಮಲ್ಲ ಸ್ವಾಮೀಜಿಗಳು, ಅಶೋಕ್​ ಜನರ ಜೊತೆ ಇರುವವರು. ಹೀಗಾಗಿ ಮುಂದೆ ಅವರಿಗೆ ಸಿಎಂ ಆಗುವ ಯೋಗ ಲಭಿಸಲಿದೆ. ಯಡಿಯೂರಪ್ಪ ಅವರಂತೆ ಇವರಿಗೂ ಪಕ್ಷ ನಿಷ್ಠೆ ಇದ್ದು, ಮುಂದೆ ಅವರು ಸಿಎಂ ಆಗುವ ಎಲ್ಲಾ ಲಕ್ಷಣ ಇದೆ ಎಂದರು.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading