ಹೋಮ್ » ವಿಡಿಯೋ » ರಾಜ್ಯ

ಬಿಜೆಪಿ ಪರಿವರ್ತನಾ ರ್ಯಾಲಿಯ ಸಮಾರೋಪದ ಬಗ್ಗೆ ಆರ್.ಅಶೋಕ್ ಚಿಟ್ ಚ್ಯಾಟ್

ರಾಜ್ಯ02:44 PM IST Feb 04, 2018

ಬೆಂಗಳೂರು(ಫೆ. 04): ಬಿಜೆಪಿಯ ಪರಿವರ್ತನಾ ರ್ಯಾಲಿಯ ಸಮಾರೋಪಕ್ಕೆ ನಾಲ್ಕು ಜನರು ಸೇರಲಿದ್ದು, ಇಲ್ಲಿಯ ಪ್ಯಾಲೇಸ್ ಗ್ರೌಂಡನ್ನು ಸಕಲ ರೀತಿಯಲ್ಲಿ ಬಿಜೆಪಿ ಸಜ್ಜುಗೊಳಿಸಿದೆ. ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರ ಖುದ್ದಾಗಿ ನ್ಯೂಸ್18 ಕನ್ನಡದ ಮೈಕ್ ಹಿಡಿದು ಎಲ್ಲಾ ವ್ಯವಸ್ಥೆಯನ್ನು ವೀಕ್ಷಕರಿಗೆ ಪರಿಚಯಿಸಿದರು. ಪ್ರಧಾನಿ ಮೋದಿ ಅವರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

webtech_news18

ಇತ್ತೀಚಿನದು Live TV