ಹೋಮ್ » ವಿಡಿಯೋ » ರಾಜ್ಯ

ಸಿದ್ಧಗಂಗಾ ಮಠದಲ್ಲಿ ದೇವರ ಪುಣ್ಯಸ್ಮರಣೆ

ರಾಜ್ಯ11:04 AM January 31, 2019

ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳ 11ನೇ ದಿನದ ಪುಣ್ಯಸ್ಮರಣೆ ನಡೆಯುತ್ತಿದೆ. ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಗ್ತಿದೆ.. ಇನ್ನು ನಡೆದಾಡುವ ದೇವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿಟ್ಟು ಮೆರವಣಿಗೆ ಮಾಡಲಾಯ್ತು.. ಬೆಳ್ಳಿ ರಥಕ್ಕೆ ಸಿದ್ದಲಿಂಗ ಶ್ರೀಗಳು ಚಾಲನೆ ನೀಡಿದ್ರು.

sangayya

ಇತ್ತೀಚಿನದು

Top Stories

//