ಬರ್ತಡೇ ಬಾಯ್ ಪುನೀತ್ ರಾಜಕುಮಾರ್ ಹೇಳಿಕೆ.ಅಭಿಮಾನಿಗಳ ಪ್ರೀತಿಗೆ ಏನು ಹೇಳಬೇಕೆಂದು ತೋಚುತ್ತಿಲ್ಲ.ಪ್ರತಿವರ್ಷ ನನ್ನ ಬರ್ತಡೇಯನ್ನ ಅದ್ದೂರಿಯಾಗಿ ಆಚರಿಸುತ್ತಾರೆ.ಫ್ಯಾನ್ಸ್ ತರುವ ಹಲವು ಗಿಫ್ಟ್ ಗಳು ಖುಷಿ ಕೊಡುತ್ತೆ.ಈ ವರ್ಷ ಯುವರತ್ನ ಬಿಡುಗಡೆಯಾಗುತ್ತದೆ.ಜೇಮ್ಸ್ ಚಿತ್ರೀಕರಣದ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ.ಜೇಮ್ಸ್ ಮೊದಲ ಪೋಸ್ಟರ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.ಅಭಿಮಾನಿಗಳ ಪ್ರೀತಿಗಿಂತ ಬೇರೆ ಗಿಫ್ಟ್ ಇಲ್ಲ.