ಹೋಮ್ » ವಿಡಿಯೋ » ರಾಜ್ಯ

Pulwama Terror Attack: ಸೇನೆ ಸೇರಿದರೂ ಇಸ್ತ್ರಿ ಮಾಡುವುದನ್ನು ಬಿಡಲ್ಲ ಎಂದಿದ್ದರಂತೆ ಮಂಡ್ಯ ವೀರಯೋಧ

ರಾಜ್ಯ11:25 AM February 16, 2019

ಪುಲ್ವಾಮಾ ಉಗ್ರರ ದಾಳಿಯಲ್ಲಿ ವೀರ ಮರಣ ಹೊಂದಿದ ಮಂಡ್ಯ ಯೋಧ ಗುರು ಸ್ವಗ್ರಾಮದಲ್ಲಿ ನೆನಪುಗಳ ಸರಮಾಲೆಯೇ ಇದೆ. ಗುರು ಊರಿಗೆ ಬಂದಾಗ ತಮ್ಮ ಬಿಡುವಿನ ವೇಳೆಯಲ್ಲಿ ಇಸ್ತ್ರಿ ಮಾಡಿ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದರು. ಇಸ್ತ್ರಿ ಅಂಗಡಿ ಮುಂದೆ ಯೋಧ ಗುರುವಿನ ‌ನೆನಪು ಮನೆಮಾಡಿದೆ. ಇಸ್ತ್ರಿ ಅಂಗಡಿ ಮುಂದೆ ಗುರುವಿನ ಭಾವಚಿತ್ರವಿಟ್ಟು ಗೌರವ ಸಲ್ಲಿಸಿದ್ದಾರೆ. ಗುರು ಗೆಳೆಯರು ಇಸ್ತ್ರಿ ಅಂಗಡಿಯಲ್ಲಿ ಗುರು ನೆನಪುಗಳನ್ನು ಬಿಚ್ಚಿಟ್ಟಿದ್ಧಾರೆ. ಗುರು ಕೇವಲ ಸೈನಿಕನಲ್ಲ, ಅವನೊಬ್ಬ ಒಳ್ಳೆಯ ಮಗನಾಗಿದ್ದ.

sangayya

ಇತ್ತೀಚಿನದು Live TV

Top Stories