ಹೋಮ್ » ವಿಡಿಯೋ » ರಾಜ್ಯ

ಪುಲ್ವಾಮಾ ದಾಳಿ: ಬೆಂಗಳೂರಿನಲ್ಲಿರುವ ಕರಾಚಿ ಬೇಕರಿ ಬೋರ್ಡ್ ಮುಚ್ಚಿಸಿದ ಯುವಕರು

ರಾಜ್ಯ11:31 AM February 23, 2019

ಪುಲ್ವಾಮಾ ಯೋಧರ ಮೇಲೆ ಉಗ್ರರ ದಾಳಿ ಹಿನ್ನೆಲೆ.ಯೋಧರ ಮೇಲಿನ ದಾಳಿ ಎಪೆಕ್ಟ್ ಬೆಂಗಳೂರಿನಲ್ಲಿ ಬೇಕರಿ ಬೋರ್ಡ್ ಮುಚ್ಚಿಸಿದ ಯುವಕರು.ಬೆಂಗಳೂರಿನಲ್ಲಿದ್ದ ಪ್ರತಿಷ್ಟಿತ ಕರಾಚಿ ಬೇಕರಿ ಬೋರ್ಡ್ ಮುಚ್ಚಿಸಿದ ಯುವಕರು.ಬೆಂಗಳೂರಿನ ಇಂದಿರಾನಗರದ 100 ಅಡಿ ರಸ್ತೆಯಲ್ಲಿದ್ದ ಬೇಕರಿ.ಪ್ರತಿಷ್ಟಿತ ಕರಾಚಿ ಬೋರ್ಡ್ ಮುಚ್ಚಿಸಿದ ಯುವಕರು.ಉಗ್ರರ ದಾಳಿಗೆ ಕುಮ್ಮಕ್ಕು ನೀಡಿದ ಪಾಕಿಸ್ತಾನದ ನಗರದ ಹೆಸರಿನಲ್ಲಿರುವ ಬೇಕರಿ.ನಮ್ಮ ಯೋಧರ ಮೇಲೆ ದಾಳಿ ನಡೆಸಿದ ಪಾಕಿಸ್ತಾನದ ನಗರದ ಹೆಸರಲ್ಲಿ ಇಲ್ಲಿ ವ್ಯಾಪಾರ ಮಾಡೋದು ಸರಿಯಲ್ಲ.ಇದು ನಮಗೆ ಇಷ್ಟವಾಗುತ್ತಿಲ್ಲ, ನೀವು ವ್ಯಾಪಾರ ಬೇಕಾದರೆ ಮಾಡಿಕೊಳ್ಳಿ, ಅದರೆ ಕರಾಚಿ ಹೆಸರು ತೆಗೀಯಿರಿ ಎಂದು ಯುವಕರ ಗಲಾಟೆ.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading