ಹೋಮ್ » ವಿಡಿಯೋ » ರಾಜ್ಯ

ಪಂಕ್ಚರ್​​ ಹಾಕುವ ಹುಡುಗಿ ಈಗ ಪಿಯುಸಿ ಟಾಪರ್​!

ರಾಜ್ಯ01:40 PM IST Apr 15, 2019

2nd PU Result 2019: ಕಷ್ಟಪಟ್ಟರೆ ಯಶಸ್ಸು ಖಂಡಿತ ಎನ್ನುವ ಮಾತಿಗೆ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿರುವ ಕುಸುಮಾ ಅತ್ಯುತ್ತಮ ಉದಾಹರಣೆ. ಪಂಕ್ಷರ್ ಅಂಗಡಿಯಲ್ಲಿ ತಂದೆಗೆ ಸಹಾಯ ಮಾಡುತ್ತಾ ಓದಿ ಕಲಾ ವಿಭಾಗಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ.

sangayya

ಇತ್ತೀಚಿನದು Live TV