ಹೋಮ್ » ವಿಡಿಯೋ » ರಾಜ್ಯ

ಮುಂದುವರೆದ ಪ್ರವಾಹ ಭೀತಿ: ರಾಜಕೀಯ ಮುಖಂಡರ ವಿರುದ್ಧ ಸಾರ್ವಜನಿಕರ ಆಕ್ರೋಶ

ರಾಜ್ಯ12:48 PM August 10, 2019

ಬಾಗಲಕೋಟೆ: ಮಲಪ್ರಭಾ ಪ್ರವಾಹಪೀಡಿತ ಮುಮರಡ್ಡಿಕೊಪ್ಪ ಗ್ರಾಮಸ್ಥರ ಆಕ್ರೋಶ‌‌.ಪಿಎಂ, ಸಿಎಂ,ಮಾಜಿ ಸಿಎಂ ವಿರುದ್ಧ ಧಿಕ್ಕಾರ ಕೂಗಿದ ಸಂತ್ರಸ್ತರು‌‌.ಬಾದಾಮಿ ಶಾಸಕ,ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದ ಸಂತ್ರಸ್ತರು‌.ನಿರಾಶ್ರಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದಿರೋದಕ್ಕೆ ಧಿಕ್ಕಾರ ಕೂಗಿದ ಸಂತ್ರಸ್ತರು‌‌.ಬಾದಾಮಿ ತಾಲೂಕಿನ ಮುಮರಡ್ಡಿಕೊಪ್ಪ ಗ್ರಾಮ.ನೆರೆ ಸಂತ್ರಸ್ತರ ಸಂಕಷ್ಟದಲ್ಲಿ ಬದುಕ್ತಿದ್ದಾರೆ.ರಾಜ್ಯಸರ್ಕಾರ, ಸಿಎಂ ಬಿಎಸ್ವೈ, ಪಿಎಂ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ.ಮುಳ್ಳುಗಂಟಿ,ಹಾವು ಚೋಳು, ಊಟೋಪಚಾರ ಇಲ್ಲದೆ ಬದುಕ್ತಿದ್ದೇವೆ.ತಾಲೂಕಾಡಳಿತ ಬಂದು ನಮ್ಮ ಕಷ್ಟ ಕೇಳುತ್ತಿಲ್ಲ.ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಮುಮರಡ್ಡಿಕೊಪ್ಪ ಗ್ರಾಮ.

Shyam.Bapat

ಇತ್ತೀಚಿನದು Live TV

Top Stories

//