ಹೋಮ್ » ವಿಡಿಯೋ » ರಾಜ್ಯ

ಐಟಿ ದಾಳಿ ಹಿನ್ನಲೆ: ಕೇಂದ್ರ ಸರ್ಕಾರದ ವಿರುದ್ದ ಸಿಎಂ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ರಾಜ್ಯ15:37 PM March 28, 2019

ರಾಜ್ಯದಲ್ಲಿ ಜೆಡಿಎಸ್ ಮುಖಂಡರ ಮನೆ ಕಚೇರಿ ಮೇಲೆ ಐಟಿ ದಾಳಿ ಹಿನ್ನಲೆ.ಐಟಿ ದುರ್ಬಳಕೆ ಹಿನ್ನಲೆ ಕೇಂದ್ರ ಸರ್ಕಾರದ ವಿರುದ್ದ ಸಿಎಂ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಿನ್ನಲೆ .ಕ್ವೀನ್ಸ್ ರಸ್ತೆಯಲ್ಲಿರೋ ಐಟಿ ಐಟಿ ಕಚೇರಿ ಬಳಿ ಬಿಗಿ ಭದ್ರತೆ.ಸಿಎಂ ನೇತೃತ್ವದಲ್ಲಿ ಪ್ರತಿಭಟನೆ ಮಾಹಿತಿ ಸಿಗ್ತಿದ್ದಂತೆ ಎಚ್ಚೆತ್ತಕೊಂಡ ಪೊಲೀಸರು.ಪೂರ್ವ ವಿಭಾಗ ಡಿಸಿಪಿ ರಾಹುಲ್ ಕುಮಾರ್ ನೇತೃತ್ವದಲ್ಲಿ 3 ಎಸಿಪಿ, 13 ಇನ್ಸ್ ಪೆಕ್ಟರ್ , 150 ಮಂದಿ ಪೊಲೀಸ್ ಸಿಬ್ಬಂದಿ.ನಾಲ್ಕು ಕೆಎಸ್ ಆರ್ ಪಿ ತುಕಡಿ ಭದ್ರತೆಗೆ ನಿಯೋಜನೆ.ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರ ನಿಯೋಜನೆ.ಬ್ಯಾರಿಕೇಡ್ ಹಾಕ್ತಿರೋ ಪೊಲೀಸರು.

Shyam.Bapat

ಇತ್ತೀಚಿನದು Live TV

Top Stories