ಹೋಮ್ » ವಿಡಿಯೋ » ರಾಜ್ಯ

ಜಿಲ್ಲಾಡಳಿತ ಭವನದ ಎದುರು ವಿನೂತನ ಪ್ರತಿಭಟನೆಗೆ ಮುಂದಾದ ಉರಗ ತಜ್ಞ; ಈತ ಮಾಡಿದ್ದಾದರೂ ಏನು ಗೊತ್ತಾ?

ರಾಜ್ಯ09:25 AM September 10, 2019

ಬಾಗಲಕೋಟೆ (ಸೆಪ್ಟೆಂಬರ್.10); ತಮ್ಮ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಹೋರಾಟಗಾರರು ಪ್ರತಿಭಟನೆಗೆ ಇಳಿಯುವುದು ಸಾಮಾನ್ಯ. ಇವರು ನಾನಾ ರೀತಿಯ ಹೋರಾಟಕ್ಕೂ ಮುಂದಾಗುತ್ತಾರೆ. ಆದರೆ, ಇಲ್ಲೊಬ್ಬ ಉರಗ ತಜ್ಞ ತನ್ನ ಬೇಡಿಕೆ ಈಡೇರಿಕೆಗಾಗಿ ವಿಭಿನ್ನ ರೀತಿಯ ಪ್ರತಿಭಟನೆಗೆ ಮುಂದಾಗಿ ಗಮನ ಸೆಳೆದಿದ್ದಾರೆ.

Shyam.Bapat

ಇತ್ತೀಚಿನದು Live TV