ಬಂಜಾರ ಸಮುದಾಯದಿಂದ ಆಕ್ರೋಶ, ತಲೆ ಬೋಳಿಸಿಕೊಂಡು, ಅರೆಬೆತ್ತಲೆಯಾಗಿ ಪ್ರತಿಭಟನೆ!

  • 21:04 PM March 30, 2023
  • state
Share This :

ಬಂಜಾರ ಸಮುದಾಯದಿಂದ ಆಕ್ರೋಶ, ತಲೆ ಬೋಳಿಸಿಕೊಂಡು, ಅರೆಬೆತ್ತಲೆಯಾಗಿ ಪ್ರತಿಭಟನೆ!

ಗದಗದಲ್ಲಿ ಒಳ ಮೀಸಲಾತಿ ನಿರ್ಧಾರ ಖಂಡಿಸಿ ಬಂಜಾರ ಸಮುದಾಯದಿಂದ 'ಶ್ರದ್ಧಾಂಜಲಿ' ಪ್ರತಿಭಟನೆ. ಮುಖ್ಯಮಂತ್ರಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದ ಹೋರಾಟಗಾರರು.