ಹೋಮ್ » ವಿಡಿಯೋ » ರಾಜ್ಯ

ಈರುಳ್ಳಿ ಬೆಲೆ ಕುಸಿತ ಹಿನ್ನಲೆ: ಈರುಳ್ಳಿ ಮಾರುಕಟ್ಟೆಯಲ್ಲಿ ರೈತರ ಪ್ರತಿಭಟನೆ

ರಾಜ್ಯ14:58 PM October 03, 2019

ಹಾವೇರಿ: ದಿಢೀರ್ ಈರುಳ್ಳಿ ಬೆಲೆ ಕುಸಿತ ಹಿನ್ನೆಲೆ.ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಎಪಿಎಂಸಿ ಈರುಳ್ಳಿ ಮಾರುಕಟ್ಟೆಯಲ್ಲಿ ರೈತರ ಪ್ರತಿಭಟನೆ.ನಿನ್ನೆ 2600 ರುಪಾಯಿಯಿಂದ 3000 ರುಪಾಯಿವರೆಗೆ ಮಾರಾಟವಾಗಿದ್ದ ಈರುಳ್ಳಿ.ಇಂದು ಕೇವಲ 600 ರುಪಾಯಿಯಿಂದ 1300 ರುಪಾಯಿಗೆ ಕುಸಿದ ಈರುಳ್ಳಿ ದರ.ದರ ಕುಸಿತದಿಂದ ಕಂಗಾಲಾದ ರೈತರು ದಲ್ಲಾಳಿಗಳು,ಎಪಿಎಂಸಿ ಅಧಿಕಾರಿಗಳ ವಿರುದ್ಧ ಕಿಡಿ.

Shyam.Bapat

ಇತ್ತೀಚಿನದು Live TV

Top Stories