ಹೋಮ್ » ವಿಡಿಯೋ » ರಾಜ್ಯ

ಸಾರಾಯಿ ಬೇಕು ಎಂದು ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ

ರಾಜ್ಯ16:50 PM July 25, 2019

ಬಳ್ಳಾರಿ: ಇತ್ತೀಚಿನ ದಿನಗಳಲ್ಲಿ ಸರ್ಕಾರದಿಂದ ಯಾವುದೇ ಯೋಜನೆಗಳನ್ನ ಪಡೆಯಬೇಕಾದ್ರು ಪ್ರತಿಭಟನೆ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ. ಆದರೆ ಈ ಜನರು ಪ್ರತಿಭಟನೆ ಮಾಡಿದ್ದು ನೋಡಿದರೆ ಶಾಕ್ ಆಗಲೇಬೇಕು. ಅಸಲಿಗೆ ಈ ಪ್ರತಿಭಟನೆಯ ಹಿಂದಿರುವ ಬೇಡಿಕೆ ಆದ್ರು ಏನು ಗೊತ್ತೆ, ಕೇಳಿದ್ರೆ ನೀವು ಕೂಡ ದಂಗಾಗಿ ಬಿಡುತ್ತೀರಿ.

Shyam.Bapat

ಇತ್ತೀಚಿನದು

Top Stories

//