ಹೋಮ್ » ವಿಡಿಯೋ » ರಾಜ್ಯ

ವಕೀಲರ ಬೇಡಿಕೆಗಳ ನಿರ್ಲಕ್ಷ್ಯ ಆರೋಪ: ವಕೀಲರ ಪರಿಷತ್ ವತಿಯಿಂದ ಧರಣಿ‌

ರಾಜ್ಯ05:57 PM IST Feb 12, 2019

ಆನೇಕಲ್ ಬ್ರೇಕಿಂಗ್: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ.ಸಾಂಕೇತಿಕವಾಗಿ ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆ.ಆನೇಕಲ್ ಕೋರ್ಟ್ ಮುಂಭಾಗ ಪ್ರತಿಭಟನೆ.ಬೆಂಗಳೂರು ಹೊರವಲಯದ ಆನೇಕಲ್. ವಕೀಲರ ಸಂರಕ್ಷಣೆ ಕಾಯ್ದೆ ಮತ್ತು ವಕೀಲರ ನಿಧಿ ಸ್ಥಾಪಿಸುವಂತೆ ಮನವಿ ಮಾಡಿದ್ದ ವಕೀಲರು.ಸರಕಾರದಿಂದ ವಕೀಲರ ಬೇಡಿಕೆಗಳ ನಿರ್ಲಕ್ಷ್ಯ ಆರೋಪ.ವಕೀಲರ ಸಂರಕ್ಷಣಾ ಕಾಯ್ದೆಯನ್ನ ಬಜೆಟ್ ನಲ್ಲಿ ಪರಿಗಣನೆಗೆ ತಗೆದುಕೊಳ್ಳದ ಹಿನ್ನಲೆ ರಾಜ್ಯ ಹಾಗು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ. ಭಾರತೀಯ ವಕೀಲರ ಪರಿಷತ್ ವತಿಯಿಂದ ದೇಶಾದ್ಯಂತ ಧರಣಿ‌ ನಡೆಸುತ್ತಿರುವ ವಕೀಲರು. ತಹಶಿಲ್ದಾರರಿಗೆ ಮನವಿ ಪತ್ರ ನೀಡಿ ವಕೀಲರ ಬೇಡಿಕೆಗಳನ್ನು ಪರಿಗಣಿಸುವಂತೆ ಮನವಿ.

Shyam.Bapat

ಇತ್ತೀಚಿನದು Live TV