ಹೋಮ್ » ವಿಡಿಯೋ » ರಾಜ್ಯ

ಅಂಡರ್ ಪಾಸ್ ನಿರ್ಮಾಣ ಕಾಮಗಾರಿ: ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

ರಾಜ್ಯ20:47 PM March 05, 2019

ವಿಜಯಪುರ: ವಿಜಯಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ.ರಂಭಾಪುರ ಗ್ರಾಮಸ್ಥರಿಂದ ಎನ್.ಹೆಚ್​13 ರಲ್ಲಿ ಪ್ರತಿಭಟನೆ.ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆ ಕಾಮಗಾರಿ.ರಂಭಾಪುರಕ್ಕೆ ಅಂಡರ್ ಪಾಸ್ ರಸ್ತೆ ನಿರ್ಮಿಸಲು ಆಗ್ರಹಿಸಿ ರಸ್ತೆ ತಡೆ.ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಭಾಗಿ.ಸುಮಾರು ಅರ್ಧ ಗಂಟೆಯಿಂದ ನಡೆಯುತ್ತಿರುವ ರಸ್ತೆ ತಡೆ.

Shyam.Bapat

ಇತ್ತೀಚಿನದು

Top Stories

//