ಹೋಮ್ » ವಿಡಿಯೋ » ರಾಜ್ಯ

ಭಾರೀ ಮಳೆಯಿಂದ ಹಳ್ಳದಲ್ಲಿ ಸಿಲುಕಿದ ಅಜ್ಜಿ-ಮೊಮ್ಮಗಳ ರಕ್ಷಣೆ

ರಾಜ್ಯ10:20 AM June 24, 2019

ನಿನ್ನೆ ಸುರಿದ ಮಳೆಯಿಂದ ತುಂಬಿ ಹರಿಯುತ್ತಿದ್ದ ಕೊಪ್ಪಳದ ಯಲಬುರ್ಗಾ- ಸಂಗನಾಳ ನಡುವಿನ ಹಳ್ಳದಲ್ಲಿ ಸಿಲುಕಿದ್ದ ಅಜ್ಜಿ-ಮೊಮ್ಮಗಳನ್ನು ರಕ್ಷಿಸಲಾಗಿದೆ. ಬೇವಿನಬೀಜ ಆಯ್ದುಕೊಳ್ಳಲು ಹಳ್ಳ ದಾಟಿದ್ದ ಅಜ್ಜಿ- ಮೊಮ್ಮಗಳ ಕೂಗಾಟ ಕೇಳಿ ಸಾರ್ವಜನಿಕರು ರಕ್ಷಣೆ ಮಾಡಿದ್ದಾರೆ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading