ಹೋಮ್ » ವಿಡಿಯೋ » ರಾಜ್ಯ

ಪೈಲ್ವಾನ್ ಚಿತ್ರದ ಪೈರಸಿಯಾಗಿದೆ ಎಂದು ದೂರು ದಾಖಲಿಸಿದ ನಿರ್ಮಾಪಕಿ ಸ್ವಪ್ನಕೃಷ್ಣ

ರಾಜ್ಯ17:47 PM September 16, 2019

ಪೈಲ್ವಾನ್ ಚಿತ್ರತಂಡದಿಂದ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು.ಪೈಲ್ವಾನ್ ಚಿತ್ರದ ನಿರ್ಮಾಪಕಿ ಸ್ವಪ್ನಕೃಷ್ಣರಿಂದ ದೂರು.ಪೈಲ್ವಾನ್ ಚಿತ್ರದ ಪೈರಸಿಯಾಗಿದೆ ಎಂದು ದೂರು.ಕಳೆದ ೧೨ ರಂದು ಪಂಚಭಾಷೆಗಳಲ್ಲಿ ತೆರೆಕಂಡಿದ್ದ ಪೈಲ್ವಾನ್ ಚಿತ್ರ.ಚಿತ್ರ ಬಿಡುಗಡೆಯಾದ ಮರುದಿನವೇ ಪೈರಸಿಯಾಗಿದೆ ಎಂದು ದೂರು.ಚಿತ್ರದ ನಿರ್ಮಾಪಕಿ ಸ್ವಪ್ನಕೃಷ್ಣ ಹೇಳಿಕೆ.

Shyam.Bapat

ಇತ್ತೀಚಿನದು

Top Stories

//